ನಮ್ಮ ಬಗ್ಗೆ - Tata Shaktee

ನಮ್ಮ ಬಗ್ಗೆ

ನಮ್ಮ ಬಗ್ಗೆ

Tata Shaktee Products come with a promise of quality and assurance that is unparalleled here are many variations of passages of Lorem Ipsum available, but the majority have suffered alteration in some form, by injected humour, or randomised words which don’t look even slightly believable. If you are going to use a passage of Lorem Ipsum, you need to be sure there isn’t anything embarrassing hidden in the middle of text. All the Lorem Ipsum generators on the Internet tend to repeat predefined chunks as necessary, making this the first true generator on the Internet.

ನಾವು ಗ್ಯಾಲ್ವನೈಝ್ಡ್ ಕರ್ರುಗೇಟೆಡ್ ಶೀಟ್ ನ ಪ್ರಮುಖ ಬ್ರ್ಯಾಂಡ್ ಆಗಿದ್ದೇವೆ.

+

ಡೀಲರ್

~ %

ಜಿಲ್ಲೆ

+

ತಾಲೂಕುಗಳು

Cr+

ಗ್ರಾಹಕರು

ಲಕ್ಷ್ಯ

ನಾವು ಮೌಲ್ಯದ ರಚನೆ ಹಾಗೂ ಕಾರ್ಪೊರೇಟ್ ಸಿಟಿಝನ್ ಶಿಪ್ ತೆಗೆದುಕೊಳ್ಳಲು ಜಾಗತಿಕ ಸ್ಟೀರ್ ಉದ್ಯೋಗದಲ್ಲಿ ಬೆಂಚ್ ಮಾರ್ಕ್ ಸಾಧಿಸುವ ಆಕಾಂಕ್ಷೆಯನ್ನು ಹೊಂದಿರುವೆವು. ನಾವು ನಿಮ್ನಲಿಖಿತದ ಮೂಲಕ ಬದಲಾವಣೆಯನ್ನು ತರುತ್ತಿದ್ದೇವೆ:

ನಮ್ಮ ಜನರು

ಒಟ್ಟಿಗೆ ಸೇರಿ ಕೆಲಸ ಮಾಡುವುದು, ಪ್ರತಿಭಾವಂತರಿಗೆ ಪೋಷಣೆ ನೀಡುವುದು, ನೇತೃತ್ವದ ಸಾಮರ್ಥ್ಯ ಇರುವವರಿಗೆ ವೃದ್ಧಿ ಮಾಡುವುದು ಹಾಗೂ ತೀವ್ರ ಗತಿ, ಗೌರವ ಹಾಗೂ ಉತ್ಸಾಹದೊಂದಿಗೆ ಕೆಲಸ ಮಾಡುವುದು

ನಮ್ಮ ಕೊಡುಗೆಗಳು

ಹೆಚ್ಚಿನ ಆದ್ಯತೆಯ ಸಪ್ಲಯರ್ ಆಗುವುದು, ವಿಶೇಷ ಪ್ರಾಡಕ್ಟ್ ಹಾಗೂ ಸೇವೆಗಳನ್ನು ನೀಡುವುದು ಹಾಗೂ ಗ್ರಾಹಕರಿಗೆ ಮೌಲ್ಯಗಳನ್ನು ರಚಿಸುವುದು

ನಮ್ಮ ನಡವಳಿಕೆ

ಒಂದು ಸುರಕ್ಷಿತ ಕಾರ್ಯ -ಸ್ಥಳ ನೀಡುವುದು, ಪರಿಸರವನ್ನು ಸಮ್ಮಾನಿಸುವುದು, ನಮ್ಮ ಸಮಾಜದ ಕಾಳಜಿ ವಹಿಸುವುದು ಹಾಗೂ ಉನ್ನತ ನೈತಿಕ ಮಾನದಂಡಗಳ ಅನುಸಾರ ಕಾರ್ಯ ನಿರ್ವಹಿಸುವುದು

ನಮ್ಮ ನೀತಿಗಳು

ಟಾಟಾ ಕೋಡ್ ಆಫ್ ಕಾಂಡಕ್ಟ್ ಪಾಲಿಸುತ್ತಾ, ತನ್ನ ಕಾರ್ಯದ ವಿಭಿನ್ನ ಕ್ಷೇತ್ರಗಳಿಗೆ ಹಲವು ಸಕ್ರಿಯ ತತ್ವಗಳ ಅನುಸಾರ ಟಾಟಾ ಸ್ಟೀಲ್ ನೀತಿಯನ್ನು ತಯಾರಿಸಲಾಗಿದೆ. ಈ ಕಂಪನಿಯು ಕಾರ್ಯ – ಪದ್ಧತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಗೊಳಿಸುತ್ತಾ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ.

ನಮ್ಮ ನವೀನ ಪ್ರಯತ್ನಗಳು

ತಂತ್ರಜ್ಞಾನ, ಪ್ರಕ್ರಿಯೆ ಹಾಗೂ ಉತ್ಪಾದನೆಯಲ್ಲಿ ಅತ್ಯಾಧುನಿಕ ಪರಿಹಾರಗಳ ನಿರ್ಮಾಣ ಮಾಡುವುದು

ಉದ್ದೇಶ

ನಮ್ಮ ಸಂಸ್ಥಾಪಕ ಜಂಸೇಟ್ಜಿ ಟಾಟಾರವರ ಲಕ್ಷ್ಯ ಹಾಗೂ ಮೌಲ್ಯಗಳ ಹಾದಿಯಲ್ಲಿ ಮುನ್ನಡೆಯುತ್ತಾ ಟಾಟಾ ಸ್ಟೀಲ್ ಉದ್ಯೋಗಿಗಳ ಹಾಗೂ ಸಾಮಗ್ರಿಗಳ ಉಪಯುಕ್ತವಾದ ಬಳಕೆಯ ಮೂಲಕ ಭಾರತದ ಔದ್ಯೋಗಿಕ ಆಧಾರವನ್ನು ಮಜಬೂತು ಮಾಡಲು ಇಚ್ಛಿಸುತ್ತಾರೆ. ಆಧುನಿಕ ನಿರ್ವಹಣೆಯ ಪದ್ಧತಿಯನ್ನು ಪಾಲಿಸುತ್ತಾ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅಧಿಕ ಉತ್ಪಾದನೆಯ ಮೂಲಕ ಈ ಲಕ್ಷ್ಯವನ್ನು ಸಾಧಿಸಲಾಗುವುದು.

ಒಂದು ಮಜಬೂತು ಹಾಗೂ ಶಾಶ್ವತ ಸಂಸ್ಥೆಯ ಪ್ರಮುಖ ವಿಶೇಷತೆಗಳಲ್ಲಿ ಪ್ರಾಮಾಣಿಕತೆ ಹಾಗೂ ಭರವಸೆಯ ಮಹತ್ವದ ಬಗ್ಗೆ ಟಾಟಾ ಸ್ಟೀಲ್ ಅರಿತಿದೆ ಹಾಗಲ್ಲದೇ ಇದನ್ನೂ ತಿಳಿದಿದೆಯೆಂದರೆ ಆರ್ಥಿಕ ಚಟುವಟಿಕೆಗಳೇ ಮುಖ್ಯ ಆಧಾರವಾಗಿದೆ.

ಒಟ್ಟಾರೆ, ಕಂಪನಿಯು ಭಯಮುಕ್ತ ಪರಿವೇಶದಲ್ಲಿ ತನ್ನ ಪ್ರತಿ ಕಾರ್ಯದಲ್ಲಿಯೂ ಉತ್ಕೃಷ್ಟತೆಯ ಪರಮಾವಧಿಗೆ ತಲುಪಲು ಇಚ್ಚಿಸುತ್ತದೆ ಹಾಗೂ ಇದರಿಂದ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಕಂಪನಿಯ ವಿಶ್ವಾಸದ ಪುಷ್ಟಿಯೂ ಆಗುತ್ತದೆ.

ಪ್ರಮುಖ ಮೌಲ್ಯ ಯಾವುದು ನಮ್ಮನ್ನು ವ್ಯಾಖ್ಯಾನಿಸುತ್ತದೆ

ಪ್ರಾಮಾಣಿಕತೆ

ನಮ್ಮೆಲ್ಲಾ ಕಾರ್ಯವನ್ನು ನಾವು ನಿಷ್ಪಕ್ಷಪಾತ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ನೈತಿಕತೆಯೊಂದಿಗೆ ಮಾಡುತ್ತೇವೆ; ನಮ್ಮೆಲ್ಲಾ ಕಾರ್ಯವು ಸಾರ್ವಜನಿಕ ಪರಿಶೀಲನೆಯ ಪರೀಕ್ಷೆಯಲ್ಲಿ ಎದ್ದು ನಿಲ್ಲಬೇಕು.

ಉತ್ಕೃಷ್ಟತೆ

ನಾವು ಗುಣಮಟ್ಟದ ಸರ್ವಾಧಿಕ ಮಾನದಂಡಗಳನ್ನು ಸಾಧಿಸಲು ನಿರಂತರವಾಗಿ ಪ್ರಯತ್ನ ಪಡುತ್ತಲೇ ಇರುತ್ತೇವೆ ಹಾಗೂ ನಿರಂತರವಾಗಿ ಪ್ರತಿಭಾವಂತರಿಗೆ ಉತ್ಸಾಹವನ್ನು ನೀಡುತ್ತೇವೆ.

ಏಕತೆ

ನಾವು ನಮ್ಮ ಜನರೊಂದಿಗೆ ಹಾಗೂ ಪಾಲುದಾರರೊಂದಿಗೆ ಹೂಡಿಕೆ ಮಾಡುತ್ತೇವೆ, ನಿರಂತರ ಅಧ್ಯಯನ ಮಾಡಲು ಅವಕಾಶ ಕಲ್ಪಿಸುತ್ತೇವೆ ಹಾಗೂ ವಿಶ್ವಾಸ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸೌಹಾರ್ದಯುತ ಹಾಗೂ ಸಹಯೋಗದ ಸಂಬಂಧದ ನಿರ್ಮಾಣವನ್ನು ಮಾಡುತ್ತೇವೆ.

ಜವಾಬ್ದಾರಿ

ನಾವು ನಮ್ಮ ವ್ಯವಹಾರದಲ್ಲಿ ಪರಿಸರ ಹಾಗೂ ಸಾಮಾಜಿಕ ಸಿಧ್ಧಾಂತಗಳನ್ನು ಸಂಯೋಜಿಸುತ್ತೇವೆ ಹಾಗೂ ಜನರಿಂದ ಎಷ್ಟು ದೊರಕುವುದೋ ಅದಕ್ಕಿಂತ ಹೆಚ್ಚು ಹಿಂತಿರುಗಿಸುವುದನ್ನು ಖಚಿತಪಡಿಸುತ್ತೇವೆ.

ಮಾರ್ಗದರ್ಶಕ

ನಾವು ನಿರ್ಭೀತಿಯಿಂದ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತೇವೆ ಹಾಗೂ ಗ್ರಾಹಕರ ಮಹತ್ವಪೂರ್ಣ ಒಳನೋಟದ ಅನುಸಾರ ನವೀನವಾದ ಪರಿಹಾರಗಳನ್ನು ಸಿದ್ಧಪಡಿಸುತ್ತೇವೆ.

ಟಾಟಾ ಶಕ್ತಿಯ ಪಯಣ

2000

ಟಾಟಾ ಸ್ಟೀಲ್ ಜಿಸಿ ಬ್ರ್ಯಾಂಡ್ – ಟಾಟಾ ಶಕ್ತಿ ಯನ್ನು ಪ್ರಾರಂಭಿಸಲಾಯಿತು

2001

ಶೀಟ್ ಮೇಲೆ ದಪ್ಪ ಹಾಗೂ ಝಿಂಕ್ ಕೋಟಿಂಗ್ ನ ಪ್ರಿಂಟಿಂಗ್ ಪ್ರಾರಂಭ

2003

ವೈಡರ್ ಜಿಸಿ ಶೀಟ್ (910 ಹಾಗೂ 1220 ಮಿ.ಮೀ.) ಪ್ರಾರಂಭ

2004

ಆರ್ ಸಿ ಪಿ – ಶಿಫಾರಸು ಮಾಡಿದ ಗ್ರಾಹಕ ಬೆಲೆ ಪ್ರಾರಂಭ

2012

ಸೂಪರ್ ಬ್ರ್ಯಾಂಡ್ ಸ್ಥಾನಮಾನ ಪ್ರಾಪ್ತಿಯಾಯಿತು

2013

6 ಶ್ರೇಣಿಯಲ್ಲಿ ಆರ್ ಎಂ ಎ ಐ ಪುರಸ್ಕಾರ ಪ್ರಾಪ್ತಿಯಾಯಿತು

2016

ಈ ಟಿ ಚಾಂಪಿಯನ್ಸ್ ಆಫರ್ ರೂರಲ್ ಮಾರ್ಕೆಟಿಂಗ್ ಅವಾರ್ಡ್ ಲಭಿಸಿತು

2018

ಗಟ್ಟರ್, ರಿಡ್ಜ್ ಹಾಗೂ ಅಕ್ಸೆಸರೀಸ್ ಮೂಲಕ ಪೋರ್ಟ್ ಫೋಲಿಯೋ ವಿಸ್ತಾರ

2019

ಟಾಟಾ ಶಕ್ತಿಯನ್ನು ಟಾಟಾ ಸ್ಟೀಲ್ ಈ – ಕಾಮರ್ಸ್ ಪೋರ್ಟಲ್ 'ಅಶಿಯಾನ ' ನಲ್ಲಿ ಆನ್ಲೈನ್ ಪಟ್ಟಿ ಮಾಡಲಾಗಿದೆ