Home - Tata Shaktee

ನಾವು ಗ್ಯಾಲ್ವನೈಝ್ಡ್ ಕರ್ರುಗೇಟೆಡ್ ಶೀಟ್ ನ ಪ್ರಮುಖ ಬ್ರ್ಯಾಂಡ್ ಆಗಿದ್ದೇವೆ.

+

ಡೀಲರ್

~ %

ಜಿಲ್ಲೆ

+

ತಾಲೂಕುಗಳು

Cr+

ಗ್ರಾಹಕರು

ನಮ್ಮ ಪ್ರಾಡಕ್ಟ್ ರೇಂಜ್

ಉದ್ದವಾದ ಉದ್ದ 1220 ಮಿ.ಮೀ.

ಗ್ಯಾಲ್ವನೈಝ್ಡ್ ಕರ್ರುಗೇಟೆಡ್ (ಜಿಸಿ)

ಉದ್ದವಾದ ಉದ್ದ 1220 ಮಿ.ಮೀ.

ಟಾಟಾ ಶಕ್ತಿ ಭಾರತೀಯ ಮಾರುಕಟ್ಟೆಯಲ್ಲಿ ತಂದಿದೆ ಅತ್ಯಂತ ಅಗಲ ಹಾಗೂ ಅತ್ಯಂತ ಮಿತವ್ಯಯದ ಜಿ ಸಿ ಶೀಟ್. 15 ಕರ್ರೋಗೇಷನ್…

ಗ್ಯಾಲ್ವನೈಝ್ಡ್  ಪ್ಲೇನ್ (ಜಿಪಿ)

ಗ್ಯಾಲ್ವನೈಝ್ಡ್ ಪ್ಲೇನ್ (ಜಿಪಿ)

ಗ್ಯಾಲ್ವನೈಝ್ಡ್  ಪ್ಲೇನ್ (ಜಿಪಿ)

ಟಾಟಾ ಕೋಶ್ ಒಂದು ಪ್ರೀಮಿಯಂ ಜಿಪಿ ಶೀಟ್ ಆಗಿದೆ, ವಿಶೇಷವಾಗಿ ಗ್ರಾಹಕರ ಗೃಹೋಪಯೋಗಿ ಅಗತ್ಯಗಳನ್ನು ಪೂರೈಸುತ್ತದೆ.

ರಿಡ್ಜ್

ಬ್ರ್ಯಾಂಡೆಡ್ ಅಕ್ಸೆಸರೀಸ್

ರಿಡ್ಜ್

छत को सील करते हुए पूरी छत को एक सम्पूर्ण रूप प्रदान करना ही रिज…

ಪ್ರಾಡಕ್ಟ್ ನ ಪ್ರಮುಖ ವೈಶಿಷ್ಟ್ಯಗಳು

ರೂಫಿಂಗ್ ಗೆ ನಿಖರವಾದ ಕಠೋರತೆ

ಬಿರುಕು ಹಾಗೂ ಸೀಳುವಿಕೆಯ ಪ್ರತಿರೋಧಕ್ಕಾಗಿ ನಿಖರವಾದ ಟೆಂಪರಿಂಗ್

ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್

ಅಲ್ಲಿಕಲ್ಲಿನಂತಹ ನೈಸರ್ಗಿಕ ವಿಕೋಪಗಳ ಪ್ರತಿರೋಧಕ್ಕಾಗಿ 700 MPa ನ ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್

ನಿಖರವಾದ ಅಳತೆ ಹಾಗೂ ದಪ್ಪ

ಉಲ್ಲೇಖಿಸಿರುವ ಅನುಸಾರ ಸಮಾನ ಅಥವಾ ಹೆಚ್ಚು ಉದ್ದವೇ ಇರುತ್ತದೆ ಹಾಗಾಗಿ ಹಣದ ಮೌಲ್ಯದ ಖಚಿತತೆಯನ್ನು ನೀಡುತ್ತದೆ

ಒಂದೇ ಸಮನಾದ ಝಿಂಕ್ ಕೋಟಿಂಗ್ ಹಾಗೂ ಅನುಪಾಲನೆ

ಒಂದೇ ಸಮನಾದ ಕೋಟಿಂಗ್ ಖಚಿತಪಡಿಸಲು ಉತ್ಕೃಷ್ಟ ಎಕ್ಸ್ -ರೇ ಹಾಗೂ ಕ್ಲೀನಿಂಗ್ ತಂತ್ರಜ್ಞಾನ

ಪ್ರಿಂಟ್ ಮಾಡಿದ ದಪ್ಪ ಹಾಗೂ ಝಿಂಕ್ ಕೋಟಿಂಗ್

ನ್ಯಾಯವಾದ ಬೆಲೆ ಖಚಿತಪಡಿಸಲು ಶೀಟ್ ಮೇಲೆ ಪ್ರಿಂಟ್ ಮಾಡಿದ ದಪ್ಪ ಹಾಗೂ ಝಿಂಕ್ ಕೋಟಿಂಗ್

ಒಂದೇ ಸಮನಾದ ಕರ್ರುಗೇಷನ್

ಒಂದೇ ಸಮನಾದ ಕರ್ರುಗೇಷನ್ ನಿಂದ ನಿಖರವಾದ ಓವರ್ ಲ್ಯಾಪ್ಪಿಂಗ್ ಖಚಿತವಾಗುತ್ತದೆ ಇದರಿಂದಾಗಿ ನೀರು ಸೋರುವಿಕೆ ಆಗುವುದಿಲ್ಲ ಹಾಗೂ ಬಿಳಿ ತುಕ್ಕಿನಿಂದ ಸುರಕ್ಷತೆ ಲಭಿಸುತ್ತದೆ

ಮೆಟೀರಿಯಲ್ ಎಸ್ಟಿಮೇಟರ್

ನಿಮ್ಮ ಮನೆಯ ನಿರ್ಮಾಣಕ್ಕಾಗಿ ಅವಶ್ಯವಿರುವ ಶೀಟ್ ನ ಅಂದಾಜಿನ ಪ್ರಮಾಣದ ಬಗ್ಗೆ ತಿಳಿಯಿರಿ. ಲೆಕ್ಕಾಚಾರಕ್ಕಾಗಿ ಶೆಡ್ ಮೆಟೀರಿಯಲ್ ಎಸ್ಟಿಮೇಟರ್

ನವೀನ ಬ್ಲಾಗ್ ಅಪ್ಡೇಟ್

Addressing Common Misconceptions about GC Sheets
Addressing Common Misconceptions about GC Sheets

ಫೆಬ್ರವರಿ 19, 2024 • 5 min read

Category: GC sheet

Advantages of Using GC Sheets for Roofing in Coastal Areas
Advantages of Using GC Sheets for Roofing in Coastal Areas

ಆಗಷ್ಟ್ 27, 2024 • 5 min read

Category: GC sheet

Creative Ways to Utilize Gutter Systems for Water Conservation
Creative Ways to Utilize Gutter Systems for Water Conservation

ಏಪ್ರಿಲ್ 25, 2024 • 5 min read

Category: Best Practices