ಟಾಟಾ ಕೋಶ್ - Tata Shaktee

ಟಾಟಾ ಕೋಶ್

Default Inner Page banner

ಟಾಟಾ ಕೋಶ್ ಒಂದು ಪ್ರೀಮಿಯಂ ಜಿಪಿ ಶೀಟ್ ಆಗಿದೆ, ಯಾವುದು ವಿಶೇಷವಾಗಿ   ಗ್ರಾಹಕರ ಮನೆಯ  ಅಗತ್ಯಗಳನ್ನು ಪೂರೈಸುತ್ತದೆ.

ಪ್ರಮುಖವಾದ ಅಂಶಗಳು

ಟೆನ್ಶನ್ ಮಟ್ಟಸ ಮಾಡಲಾಗಿದೆ

ಟೆನ್ಶನ್ ಮಟ್ಟಸ ಮಾಡಲಾದ ಸಾಮಗ್ರಿಯು ತಿರುಗುವ ಸಮಯದಲ್ಲಿ ಸುಕ್ಕುಗಳಿಲ್ಲವೆಂದು ಖಚಿತಪಡಿಸುತ್ತದೆ

ಅತ್ಯಂತ ಸೂಕ್ತವಾದ ಕಠೋರತೆ

ಸುಲಭವಾದ ಬೆಂಡಿಂಗ್ ಖಚಿತಪಡಿಸುತ್ತದೆ ಹಾಗೂ ಡ್ರಮ್ಮಿಂಗ್ ಅಥವಾ ಸ್ಪ್ರಿಂಗ್ ತರಹ ಹಿಂತಿರುಗುವುದಿಲ್ಲ

ಒಂದೇ ಸಮಾನವಾದ ಸಾಕಷ್ಟು ಝಿಂಕ್ ಕೋಟಿಂಗ್

ಫ್ಯಾಬ್ರಿಕೇಷನ್ ಸಮಯದಲ್ಲಿ ಝಿಂಕ್ ಮೇಲ್ಮೈ ಸಿಪ್ಪೆ ಎದ್ದೇಳುವುದಿಲ್ಲ

ಆರೋಗ್ಯಕ್ಕೆ ಹಾನಿಕಾರಕವಲ್ಲ

ಝಿಂಕ್ ಕೋಟಿಂಗ್ ನಲ್ಲಿ ಯಾವುದೇ ಸೀಸ ಇರುವುದಿಲ್ಲ

ಅತ್ಯುತ್ತಮ ಪ್ಯಾಸಿವೇಷನ್

ಬಿಳಿ ತುಕ್ಕಿನ ಪ್ರತಿರೋಧಕ್ಕಾಗಿ ಸಾಕಷ್ಟು ಕ್ರೋಮೇಟ್ ಬಳಕೆ ಯಾವುದರಿಂದ ದೀರ್ಘಾಯುವೂ ಖಚಿತವಿರುತ್ತದೆ.

ಒಂದೇ ಸಮನಾದ ತೂಕ ಹಾಗೂ ದಪ್ಪ

ಅಂತಿಮ ಉತ್ಪಾದನೆಯಲ್ಲಿ ಒಂದೇ ಸಮನಾದ ತೂಕದ ಖಚಿತತೆ ಇರುತ್ತದೆ

Explore Products

ಗ್ಯಾಲ್ವನೈಝ್ಡ್  ಪ್ಲೇನ್ (ಜಿಪಿ)

ಗ್ಯಾಲ್ವನೈಝ್ಡ್ ಪ್ಲೇನ್ (ಜಿಪಿ)

ಗ್ಯಾಲ್ವನೈಝ್ಡ್  ಪ್ಲೇನ್ (ಜಿಪಿ)

ಟಾಟಾ ಕೋಶ್ ಒಂದು ಪ್ರೀಮಿಯಂ ಜಿಪಿ ಶೀಟ್ ಆಗಿದೆ, ವಿಶೇಷವಾಗಿ ಗ್ರಾಹಕರ ಗೃಹೋಪಯೋಗಿ ಅಗತ್ಯಗಳನ್ನು ಪೂರೈಸುತ್ತದೆ.