ಗಟ್ಟರ್ ಚಾವಣಿಯಿಂದ ಬೀಳುವ ನೀರನ್ನು ಸಂಗ್ರಹಿಸಿ ಅದನ್ನು ಡ್ರೈನ್ ಪೈಪ್ ವರೆಗೆ ತಲುಪಿಸುತ್ತದೆ ಹಾಗೂ ಶುದ್ಧ ಒಳಚರಂಡಿ ವ್ಯವಸ್ಥೆ ಹಾಗೂ ಜಲ ಸಂರಕ್ಷಣೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.

ಗಟ್ಟರ್
ಅಗಲದ ರೇಂಜ್ (ಮಿ.ಮೀ.)
460-610(18" ರಿಂದ 24")
ಉದ್ದ (ಮಿ.ಮೀ.)
1830-3660(6 ರಿಂದ 12 ft)
ದಪ್ಪದ ರೇಂಜ್ (ಮಿ.ಮೀ.)
0.30-0.40
ಲಾಭಗಳು
ಮೇಲ್ಮೈ ಮೇಲೆ ರಿಬ್ ಇರುವ ಕಾರಣ ಸರ್ವಾಧಿಕ ಶಕ್ತಿ (700 MPa)
ಅಂಚುಗಳು ಅಲೆಯಾಗಿರುವುದಿಲ್ಲ ಹಾಗೂ ಒರಟಾಗಿರುವುದಿಲ್ಲ
ಯಾವುದೇ ಸೋರುವಿಕೆ ಇಲ್ಲ
ಪ್ರಾಡಕ್ಟ್ ಅಪ್ಲಿಕೇಶನ್
