ಸ್ಟ್ಯಾಂಡರ್ಡ್ ಜಿ ಸಿ ಶೀಟ್ 800 ಮಿ.ಮೀ.   - Tata Shaktee

ಸ್ಟ್ಯಾಂಡರ್ಡ್ ಜಿ ಸಿ ಶೀಟ್ 800 ಮಿ.ಮೀ.  

ಸ್ಟ್ಯಾಂಡರ್ಡ್ ಜಿ ಸಿ ಶೀಟ್ 800 ಮಿ.ಮೀ.  

ಟಾಟಾ ಶಕ್ತಿ ಸ್ಟ್ಯಾಂಡರ್ಡ್ ಜಿ ಸಿ ಶೀಟ್ ತನ್ನ ಅತ್ಯುತ್ತಮ ಗುಣಮಟ್ಟ ಹಾಗೂ ಉತ್ಕೃಷ್ಟ ಉಳಿತಾಯದ ಎರಡು ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಖಚಿತವಾದ ದಪ್ಪ ಹಾಗೂ ನಿಖರವಾದ ಅಳತೆಯೊಂದಿಗೆ, ಇದು ಸಂಪೂರ್ಣವಾಗಿ ರೂಫಿಂಗ್ ಗೆ ಪರಿಹಾರವನ್ನು ನೀಡುತ್ತದೆ ತನ್ಮೂಲಕ ಮನೆಯ ಸಂಪೂರ್ಣ ಸುರಕ್ಷತೆಯು ಖಚಿತವಾಗುತ್ತದೆ. ಟಾಟಾ ಶಕ್ತಿ ಜಿ ಸಿ ಶೀಟ್ ಒಂದು ಸಮಾನವಾದ ಕರ್ರುಗೇಷನ್ ಕಾರಣ ನಿಖರವಾದ ಓವರ್ ಲ್ಯಾಪ್ಪಿಂಗ್ ಖಚಿತವಾಗುತ್ತದೆ ಹಾಗೂ ವಾತಾವರಣದ ಪ್ರಭಾವದಿಂದ ಸುರಕ್ಷತೆ ಪ್ರಾಪ್ತವಾಗುತ್ತದೆ. ಇದರಿಂದ ಅನಾವಶ್ಯಕ ತೇವ ಹಾಗೂ ಧೂಳು ಕೂಡುವುದಿಲ್ಲ ಮತ್ತು ಓವರ್ ಲ್ಯಾಪ್ಪಿಂಗ್ ನಿಂದ ಆಗುವ ತುಕ್ಕಿನ ಪ್ರತಿರೋಧವನ್ನೂ  ಸಹ ಖಚಿತಪಡಿಸುತ್ತದೆ.

ಸ್ಟ್ಯಾಂಡರ್ಡ್ ಜಿ ಸಿ ಶೀಟ್ 800 ಮಿ.ಮೀ.

ಕೋಟಿಂಗ್ (ಜಿ ಎಸ್ ಎಂ)
120
ಅಗಲದ ರೇಂಜ್(ಮಿ.ಮೀ.)
1800-1200
ಮೇಲ್ಮೈಯ ಸ್ಥಿತಿ
ಸಾಧಾರಣ ಸ್ಪ್ಯಾಂಗಲ್ (ಲೆಡ್ ನಿಂದ ಮುಕ್ತ)
ಉದ್ದ (ಮಿ.ಮೀ.)
1830-7320 (6 ರಿಂದ 24 ಫುಟ್)
ದಪ್ಪದ ರೇಂಜ್(ಮಿ.ಮೀ.)
0.30mm, 0.35mm, 0.40mm, 0.45mm, 0.50mm, 0.60mm, 0.63mm

ಪ್ರಾಡಕ್ಟ್ ನ ಪ್ರಮುಖ ವೈಶಿಷ್ಟ್ಯಗಳು

ರೂಫಿಂಗ್ ಗೆ ನಿಖರವಾದ ಕಠೋರತೆ

ಬಿರುಕು ಹಾಗೂ ಸೀಳುವಿಕೆಯ ಪ್ರತಿರೋಧಕ್ಕಾಗಿ ನಿಖರವಾದ ಟೆಂಪರಿಂಗ್

ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್

ಅಲ್ಲಿಕಲ್ಲಿನಂತಹ ನೈಸರ್ಗಿಕ ವಿಕೋಪಗಳ ಪ್ರತಿರೋಧಕ್ಕಾಗಿ 700 MPa ನ ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್

ನಿಖರವಾದ ಅಳತೆ ಹಾಗೂ ದಪ್ಪ

ಉಲ್ಲೇಖಿಸಿರುವ ಅನುಸಾರ ಸಮಾನ ಅಥವಾ ಹೆಚ್ಚು ಉದ್ದವೇ ಇರುತ್ತದೆ ಹಾಗಾಗಿ ಹಣದ ಮೌಲ್ಯದ ಖಚಿತತೆಯನ್ನು ನೀಡುತ್ತದೆ

ಒಂದೇ ಸಮನಾದ ಝಿಂಕ್ ಕೋಟಿಂಗ್ ಹಾಗೂ ಅನುಪಾಲನೆ

ಒಂದೇ ಸಮನಾದ ಕೋಟಿಂಗ್ ಖಚಿತಪಡಿಸಲು ಉತ್ಕೃಷ್ಟ ಎಕ್ಸ್ -ರೇ ಹಾಗೂ ಕ್ಲೀನಿಂಗ್ ತಂತ್ರಜ್ಞಾನ

ಪ್ರಿಂಟ್ ಮಾಡಿದ ದಪ್ಪ ಹಾಗೂ ಝಿಂಕ್ ಕೋಟಿಂಗ್

ನ್ಯಾಯವಾದ ಬೆಲೆ ಖಚಿತಪಡಿಸಲು ಶೀಟ್ ಮೇಲೆ ಪ್ರಿಂಟ್ ಮಾಡಿದ ದಪ್ಪ ಹಾಗೂ ಝಿಂಕ್ ಕೋಟಿಂಗ್

ಒಂದೇ ಸಮನಾದ ಕರ್ರುಗೇಷನ್

ಒಂದೇ ಸಮನಾದ ಕರ್ರುಗೇಷನ್ ನಿಂದ ನಿಖರವಾದ ಓವರ್ ಲ್ಯಾಪ್ಪಿಂಗ್ ಖಚಿತವಾಗುತ್ತದೆ ಇದರಿಂದಾಗಿ ನೀರು ಸೋರುವಿಕೆ ಆಗುವುದಿಲ್ಲ ಹಾಗೂ ಬಿಳಿ ತುಕ್ಕಿನಿಂದ ಸುರಕ್ಷತೆ ಲಭಿಸುತ್ತದೆ

ಪ್ರಾಡಕ್ಟ್ ಅಪ್ಲಿಕೇಶನ್

ರೂಫಿಂಗ್ ಕನ್ಸ್ಟ್ರಕ್ಷನ್
ರೂಫಿಂಗ್ ಕನ್ಸ್ಟ್ರಕ್ಷನ್
ರೂಫಿಂಗ್ ಶೆಡ್
ರೂಫಿಂಗ್ ಶೆಡ್
ರೂಫಿಂಗ್ ಶೆಡ್
ರೂಫಿಂಗ್ ಶೆಡ್
ಸ್ಕೂಲ್ ನ ಛಾವಣಿ
ಸ್ಕೂಲ್ ನ ಛಾವಣಿ

ಇತರ ಉತ್ಪಾದನೆ

ಉದ್ದವಾದ ಉದ್ದ 1220 ಮಿ.ಮೀ.

ಗ್ಯಾಲ್ವನೈಝ್ಡ್ ಕರ್ರುಗೇಟೆಡ್ (ಜಿಸಿ)

ಉದ್ದವಾದ ಉದ್ದ 1220 ಮಿ.ಮೀ.

ಟಾಟಾ ಶಕ್ತಿ ಭಾರತೀಯ ಮಾರುಕಟ್ಟೆಯಲ್ಲಿ ತಂದಿದೆ ಅತ್ಯಂತ ಅಗಲ ಹಾಗೂ ಅತ್ಯಂತ ಮಿತವ್ಯಯದ ಜಿ ಸಿ ಶೀಟ್. 15 ಕರ್ರೋಗೇಷನ್…

ಸ್ಟ್ಯಾಂಡರ್ಡ್ ಜಿ ಸಿ ಶೀಟ್ 840 ಮಿ.ಮೀ

ಗ್ಯಾಲ್ವನೈಝ್ಡ್ ಕರ್ರುಗೇಟೆಡ್ (ಜಿಸಿ)

ಸ್ಟ್ಯಾಂಡರ್ಡ್ ಜಿ ಸಿ ಶೀಟ್ 840 ಮಿ.ಮೀ

ಟಾಟಾ ಶಕ್ತಿ ಸ್ಟ್ಯಾಂಡರ್ಡ್ ಜಿ ಸಿ ಶೀಟ್ ತನ್ನ ಅತ್ಯುತ್ತಮ ಗುಣಮಟ್ಟ ಹಾಗೂ ಉತ್ಕೃಷ್ಟ ಉಳಿತಾಯದ ಎರಡು ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ….

ವೈಡ್ ಜಿ ಸಿ ಶೀಟ್  910 ಮಿ.ಮೀ

ಗ್ಯಾಲ್ವನೈಝ್ಡ್ ಕರ್ರುಗೇಟೆಡ್ (ಜಿಸಿ)

ವೈಡ್ ಜಿ ಸಿ ಶೀಟ್  910 ಮಿ.ಮೀ

ಟಾಟಾ ಶಕ್ತಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತಪಡಿಸುತ್ತಿದೆ 910 ಮಿ.ಮೀ. ಜಿ ಸಿ ಶೀಟ್. 13 ಕರ್ರುಗೇಷನ್ ಹಾಗೂ 910 ಮಿ.ಮೀ….

ವೈಡರ್  ಜಿ ಸಿ ಶೀಟ್  1220 ಮಿ.ಮೀ

ಗ್ಯಾಲ್ವನೈಝ್ಡ್ ಕರ್ರುಗೇಟೆಡ್ (ಜಿಸಿ)

ವೈಡರ್  ಜಿ ಸಿ ಶೀಟ್  1220 ಮಿ.ಮೀ

ಟಾಟಾ ಶಕ್ತಿ ಭಾರತೀಯ ಮಾರುಕಟ್ಟೆಯಲ್ಲಿ ತಂದಿದೆ ಅತ್ಯಂತ ಅಗಲ ಹಾಗೂ ಅತ್ಯಂತ ಮಿತವ್ಯಯದ ಜಿ ಸಿ ಶೀಟ್. 15 ಕರ್ರೋಗೇಷನ್…

ಪದೇ ಪದೇ ಕೇಳಲಾಗುವ ಪ್ರಶ್ನೆ

ಉತ್ತರ. ಟಾಟಾ ಶಕ್ತಿ ಜಿಸಿ ಶೀಟ್ ಲಾಭಗಳು:

  • ಟಾಟಾ ಸ್ಟೀಲ್ ವಿಶ್ವದಾದ್ಯಂತ ಅತ್ಯಂತ ಭರವಸೆಯ ಬ್ರ್ಯಾಂಡ್ ನಲ್ಲೊಂದಾಗಿದೆ ಹಾಗೂ ಟಾಟಾ ಶಕ್ತಿಯು ಇದೇ ಪರಿವಾರದ ವತಿಯಿಂದಾದ ಒಂದು ಗ್ಯಾಲ್ವನೈಝ್ಡ್ ಕರ್ರುಗೇಟೆಡ್ ರೂಫಿಂಗ್ ಶೀಟ್ ಬ್ರ್ಯಾಂಡ್ ಆಗಿದೆ.
  • ಟಾಟಾ ಶಕ್ತಿ ಜಿಸಿ ಶೀಟ್ ನಿರ್ಮಾಣವು ನಿರ್ಧಿಷ್ಟ ಅವಶ್ಯಕತೆಗಳ ಅನುಸಾರವಾಗಿ ದಪ್ಪ, ಉದ್ದ, ಅಗಲ ಹಾಗೂ ಝಿಂಕ್ ಕೋಟಿಂಗ್ ಅನ್ನು ನಿಖರವಾದ ಮಾನದಂಡಗಳ ಪ್ರಕಾರ ಮಾಡಲಾಗುತ್ತದೆ.
  • ಒಂದೇ ಸಮನಾದ ಕರ್ರುಗೇಷನ್ ನಿಖರವಾದ ಓವರ್ ಲ್ಯಾಪ್ಪಿಂಗ್ ಖಚಿತಪಡಿಸುತ್ತದೆ ತನ್ಮೂಲಕ ಸಾಕಷ್ಟು ಹವಾಮಾನ ಪ್ರತಿರೋಧವನ್ನು ಖಾತ್ರಿಪಡಿಸುತ್ತದೆ
  • ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್ ನಿಂದ ಆಲಿಕಲ್ಲು ಮಳೆಯಂತಹ ನೈಸರ್ಗಿಕ ವಿಕೋಪಗಳು ಹಾಗೂ ಇತರ ಬಾಹ್ಯ ಪ್ರಭಾವಗಳಿಂದ ಹೆಚ್ಚಿನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ.
  • ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿ ಐ ಎಸ್) ಅಧೀನದ ಅಡಿಯಲ್ಲಿ ಐ ಎಸ್ ಐ ಪ್ರಮಾಣೀಕೃತ
  • ಭಾರತದಾದ್ಯಂತ ಡೀಲರ್, ಡಿಸ್ಟ್ರಿಬ್ಯೂಟರ್ ಹಾಗೂ ಸೇಲ್ಸ್ ಕಚೇರಿಗಳಲ್ಲಿ ವ್ಯಾಪಕವಾದ ನೆಟ್ ವರ್ಕ್
  • ಖರೀದಿಸುವ ಮೊದಲು ಹಾಗೂ ನಂತರ ಗ್ರಾಹಕರಿಗೆ ಸಹಾಯ

ಉತ್ತರ. ಟಾಟಾ ಶಕ್ತಿ ಜಿಸಿ ಶೀಟ್ ನಿಮ್ನಲಿಖಿತ ರೇಂಜ್ ನಲ್ಲಿ ಉಪಲಬ್ಧವಿದೆ:

  • ದಪ್ಪದ ರೇಂಜ್ :- 0.18 ಮಿ.ಮೀ.-0.80 ಮಿ.ಮೀ.
  • ಅಗಲದ ರೇಂಜ್ :- 740 ಮಿ.ಮೀ.-1220 ಮಿ.ಮೀ.
  • ಉದ್ದದ ರೇಂಜ್ :- 1830 ಮಿ.ಮೀ.-7320 ಮಿ.ಮೀ.

ಉತ್ತರ. ಸ್ಟೀಲ್ ಕ್ಷಯವಾಗುತ್ತದೆ ಹಾಗಾಗಿ ಸುರಕ್ಷತೆಯ ಅಗತ್ಯವಿದೆ. ಹಾಟ್ ಡಿಪ್ ಗ್ಯಾಲ್ವನೈಝ್ಡ್ ಕೋಟಿಂಗ್ ಸ್ಟೀಲ್ ಗೆ  ದೀರ್ಘವಾದ ಬಾಳಿಕೆಯನ್ನು ನೀಡುತ್ತದೆ. ಪ್ರತ್ಯೇಕವಾದ ಟಾಟಾ ಶಕ್ತಿ ಜಿಸಿ ಶೀಟ್ ನಲ್ಲಿ ಒಂದೇ ಸಮನಾದ 120 ಜಿಎಕ್ಸ್ಎಂ ಝಿಂಕ್ ಕೋಟಿಂಗ್ ಇದೆ ಇದರಿಂದಾಗಿ ಒಂದೇ ಸಮನಾದ ಮೇಲ್ಮೈನ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

ಟಾಟಾ ಶಕ್ತಿ ರೂಫ್ ಜಂಕ್ಷನ್:- ಒಂದು ರೂಫಿಂಗ್ ಸಲ್ಯೂಷನ್ ಸರ್ವೀಸ್ ಆಗಿದ್ದು ಇಂಡಿವಿಜುಯಲ್ ಗೃಹ ನಿರ್ಮಾಣಗಳಿಗೆ ಬ್ರ್ಯಾಂಡೆಡ್  ರೂಫಿಂಗ್ ಅಕ್ಸೆಸರೀಸ್ ನೀಡುತ್ತದೆ. ಟಾಟಾ ಶಕ್ತಿ ರೂಫ್ ಜಂಕ್ಷನ್ ನಲ್ಲಿ ಶಾಮೀಲಾಗಿದೆ ರಿಡ್ಜ್  ಹಾಗೂ ಗಟ್ಟರ್  ನಿರ್ಮಾಣವು ಉತ್ಕೃಷ್ಟ ಗುಣಮಟ್ಟದಿಂದ  ತಯಾರಾಗುತ್ತದೆ ಹಾಗಲ್ಲದೆ ಸ್ಟ್ರಕ್ಚರ್ ನ ದೀರ್ಘಾಯು ಖಚಿತವಿರುತ್ತದೆ.  ಟಾಟಾ ಸ್ಟೀಲ್ ರಿಟೇಲ್ ಹಾಗೂ ಇನ್ಸ್ಟಿಟ್ಯೂಷನಲ್ ಸೆಗ್ಮೆಂಟ್ ನ ಅತ್ಯಂತ ನವೀನ ಪ್ರಸ್ತುತಿಯು ಟಾಟಾ ವಾಮ. ಇದು ಗ್ರಾಹಕರ ಗೋಡೆಗಳು ಹಾಗೂ ಫೆನ್ಸಿಂಗ್ ಸಂಬಂಧಪಟ್ಟ ಅಗತ್ಯಗಳನ್ನು ಪೂರೈಸುತ್ತದೆ. ಇದೊಂದು 80  ಜಿ ಎಸ್ ಎಂ ಗ್ಯಾಲ್ವನೈಝ್ಡ್  ರೋಲ್  ಫಾರ್ಮ್ಡ್ ಟ್ರಪೀಝೋಡಿಯಲ್ ಪ್ರೊಫೈಲ್ ಶೀಟ್ ಆಗಿದೆ ಯಾವುದು ಬಿ ಐ ಎಸ್ ವಿಶಿಷ್ಟತೆಯ ಅನುಸಾರ ನಾನ್ – ರೂಫಿಂಗ್ ಸೆಗ್ಮೆಂಟ್ ನ ಅಗತ್ಯಗಳನ್ನು ಪೂರೈಸುತ್ತದೆ. ಈ ಪ್ರಾಡಕ್ಟ್ ಮೇಲೆ   “For Vertical Applications Only” ಮಾರ್ಕಿಂಗ್ ಕೂಡ ಇರುತ್ತದೆ.

FIND US PAN INDIA

Get in touch with our extensive sales and marketing offices network and find the office closest to you below