
ರೂಫಿಂಗ್ ಗೆ ನಿಖರವಾದ ಕಠೋರತೆ
ಬಿರುಕು ಹಾಗೂ ಸೀಳುವಿಕೆಯ ಪ್ರತಿರೋಧಕ್ಕಾಗಿ ನಿಖರವಾದ ಟೆಂಪರಿಂಗ್
ಟಾಟಾ ಸ್ಟೀಲ್ ನ ವಿಶೇಷ ಜಿ ಸಿ ಶೀಟ್ ಉತ್ಪಾದನೆಯಾದ ಟಾಟಾ ಶಕ್ತಿಯು ಛಾವಣಿಯ ಉಪಯೋಗಕ್ಕಾಗಿ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ.
ಬಿರುಕು ಹಾಗೂ ಸೀಳುವಿಕೆಯ ಪ್ರತಿರೋಧಕ್ಕಾಗಿ ನಿಖರವಾದ ಟೆಂಪರಿಂಗ್
ಅಲ್ಲಿಕಲ್ಲಿನಂತಹ ನೈಸರ್ಗಿಕ ವಿಕೋಪಗಳ ಪ್ರತಿರೋಧಕ್ಕಾಗಿ 700 MPa ನ ಉನ್ನತ ಟೆನ್ಸೈಲ್ ಸ್ಟ್ರೆಂಗ್ತ್
ಉಲ್ಲೇಖಿಸಿರುವ ಅನುಸಾರ ಸಮಾನ ಅಥವಾ ಹೆಚ್ಚು ಉದ್ದವೇ ಇರುತ್ತದೆ ಹಾಗಾಗಿ ಹಣದ ಮೌಲ್ಯದ ಖಚಿತತೆಯನ್ನು ನೀಡುತ್ತದೆ
ಒಂದೇ ಸಮನಾದ ಕೋಟಿಂಗ್ ಖಚಿತಪಡಿಸಲು ಉತ್ಕೃಷ್ಟ ಎಕ್ಸ್ -ರೇ ಹಾಗೂ ಕ್ಲೀನಿಂಗ್ ತಂತ್ರಜ್ಞಾನ
ನ್ಯಾಯವಾದ ಬೆಲೆ ಖಚಿತಪಡಿಸಲು ಶೀಟ್ ಮೇಲೆ ಪ್ರಿಂಟ್ ಮಾಡಿದ ದಪ್ಪ ಹಾಗೂ ಝಿಂಕ್ ಕೋಟಿಂಗ್
ಒಂದೇ ಸಮನಾದ ಕರ್ರುಗೇಷನ್ ನಿಂದ ನಿಖರವಾದ ಓವರ್ ಲ್ಯಾಪ್ಪಿಂಗ್ ಖಚಿತವಾಗುತ್ತದೆ ಇದರಿಂದಾಗಿ ನೀರು ಸೋರುವಿಕೆ ಆಗುವುದಿಲ್ಲ ಹಾಗೂ ಬಿಳಿ ತುಕ್ಕಿನಿಂದ ಸುರಕ್ಷತೆ ಲಭಿಸುತ್ತದೆ
ಉತ್ತರ. ಟಾಟಾ ಶಕ್ತಿ ಜಿಸಿ ಶೀಟ್ ಲಾಭಗಳು:
ಉತ್ತರ. ಟಾಟಾ ಶಕ್ತಿ ಜಿಸಿ ಶೀಟ್ ನಿಮ್ನಲಿಖಿತ ರೇಂಜ್ ನಲ್ಲಿ ಉಪಲಬ್ಧವಿದೆ:
ಉತ್ತರ. ಸ್ಟೀಲ್ ಕ್ಷಯವಾಗುತ್ತದೆ ಹಾಗಾಗಿ ಸುರಕ್ಷತೆಯ ಅಗತ್ಯವಿದೆ. ಹಾಟ್ ಡಿಪ್ ಗ್ಯಾಲ್ವನೈಝ್ಡ್ ಕೋಟಿಂಗ್ ಸ್ಟೀಲ್ ಗೆ ದೀರ್ಘವಾದ ಬಾಳಿಕೆಯನ್ನು ನೀಡುತ್ತದೆ. ಪ್ರತ್ಯೇಕವಾದ ಟಾಟಾ ಶಕ್ತಿ ಜಿಸಿ ಶೀಟ್ ನಲ್ಲಿ ಒಂದೇ ಸಮನಾದ 120 ಜಿಎಕ್ಸ್ಎಂ ಝಿಂಕ್ ಕೋಟಿಂಗ್ ಇದೆ ಇದರಿಂದಾಗಿ ಒಂದೇ ಸಮನಾದ ಮೇಲ್ಮೈನ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ಟಾಟಾ ಶಕ್ತಿ ರೂಫ್ ಜಂಕ್ಷನ್:- ಒಂದು ರೂಫಿಂಗ್ ಸಲ್ಯೂಷನ್ ಸರ್ವೀಸ್ ಆಗಿದ್ದು ಇಂಡಿವಿಜುಯಲ್ ಗೃಹ ನಿರ್ಮಾಣಗಳಿಗೆ ಬ್ರ್ಯಾಂಡೆಡ್ ರೂಫಿಂಗ್ ಅಕ್ಸೆಸರೀಸ್ ನೀಡುತ್ತದೆ. ಟಾಟಾ ಶಕ್ತಿ ರೂಫ್ ಜಂಕ್ಷನ್ ನಲ್ಲಿ ಶಾಮೀಲಾಗಿದೆ ರಿಡ್ಜ್ ಹಾಗೂ ಗಟ್ಟರ್ ನಿರ್ಮಾಣವು ಉತ್ಕೃಷ್ಟ ಗುಣಮಟ್ಟದಿಂದ ತಯಾರಾಗುತ್ತದೆ ಹಾಗಲ್ಲದೆ ಸ್ಟ್ರಕ್ಚರ್ ನ ದೀರ್ಘಾಯು ಖಚಿತವಿರುತ್ತದೆ. ಟಾಟಾ ಸ್ಟೀಲ್ ರಿಟೇಲ್ ಹಾಗೂ ಇನ್ಸ್ಟಿಟ್ಯೂಷನಲ್ ಸೆಗ್ಮೆಂಟ್ ನ ಅತ್ಯಂತ ನವೀನ ಪ್ರಸ್ತುತಿಯು ಟಾಟಾ ವಾಮ. ಇದು ಗ್ರಾಹಕರ ಗೋಡೆಗಳು ಹಾಗೂ ಫೆನ್ಸಿಂಗ್ ಸಂಬಂಧಪಟ್ಟ ಅಗತ್ಯಗಳನ್ನು ಪೂರೈಸುತ್ತದೆ. ಇದೊಂದು 80 ಜಿ ಎಸ್ ಎಂ ಗ್ಯಾಲ್ವನೈಝ್ಡ್ ರೋಲ್ ಫಾರ್ಮ್ಡ್ ಟ್ರಪೀಝೋಡಿಯಲ್ ಪ್ರೊಫೈಲ್ ಶೀಟ್ ಆಗಿದೆ ಯಾವುದು ಬಿ ಐ ಎಸ್ ವಿಶಿಷ್ಟತೆಯ ಅನುಸಾರ ನಾನ್ – ರೂಫಿಂಗ್ ಸೆಗ್ಮೆಂಟ್ ನ ಅಗತ್ಯಗಳನ್ನು ಪೂರೈಸುತ್ತದೆ. ಈ ಪ್ರಾಡಕ್ಟ್ ಮೇಲೆ “For Vertical Applications Only” ಮಾರ್ಕಿಂಗ್ ಕೂಡ ಇರುತ್ತದೆ.
Get in touch with our extensive sales and marketing offices network and find the office closest to you below